Duration 20:1

300 ರೂಪಾಯಿ ಇಂದ ಶುರು ಮಾಡಿದೆ 20 ವರ್ಷ ಆಯ್ತು ತುಂಬಾ ದೂರದಿಂದ ಜನ ಬರ್ತಾರೆ Moorti egg rice motivationstory

197 watched
0
0
Published 9 Aug 2023

300 ರೂಪಾಯಿ ಇಂದ ಶುರು ಮಾಡಿದೆ 20 ವರ್ಷ ಆಯ್ತು ತುಂಬಾ ದೂರದಿಂದ ಜನ ಬರ್ತಾರೆ Moorti egg rice 🍚#motivationstory in this video explain ಮೂರ್ತಿ ಅಣ್ಣ ಅವರು ಎಗ್ ರೈಸ್ ಬಿಸ್ನೆಸ್ ಶುರು ಮಾಡಿ 20 ವರ್ಷ ಆಯ್ತು ತುಂಬಾ ಚೆನ್ನಾಗಿ ನಡೀತಿದೆ ನನ್ನ ಸಾಧನೆಗೆ ನಮ್ಮ ಮನೆಯವರೇ ಕಾರಣ ಸ್ನೇಹಿತರು ಕೂಡ ಹೆಚ್ಚಿನ ಪ್ರೋತ್ಸಾಹ ಕೊಟ್ಟಿದ್ದಾರೆ ಎಂದರು ಮುಂಚೆ ಮೈಸೂರು ಅಲ್ಲಿ ಒಂದು ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು ಈವಾಗ ಸ್ವಂತ ಹೋಟೆಲಾಡಿ ಯಶಸ್ವಿ ಆಗಿದ್ದಾರೆ ಶುಚಿ ರುಚಿಗೆ ಮೊದಲ ಆದ್ಯತೆ ನೀಡಲಾಗಿದೆ ವರ್ಷದ 365 ದಿನವೂ ಓಪನ್ ಇರುತ್ತೆ ಹೋಟೆಲ್ ಗ್ರಾಹಕರ ರುಚಿಗೆ ತಕ್ಕಂತೆ ಮಾಡಿ ಕೊಡ್ತಾರೆ ದುಡ್ಡು ಇಲ್ಲದವರಿಗೆ ಉಚಿತ ವಾಗಿ ಊಟ ಕೊಡ್ತೀನಿ ಅಂದರು ಇದೇರೀತಿ ಸಮಾಜದಲ್ಲಿ ಎಲೆ ಮರೆ ಕಾಯಿ ಯಂತೆ ಇರುವ ವ್ಯಕ್ತಿಗಳ ನ್ನು ಪರಿಚಯಿಸುವುದೆ ಈ ನಮ್ಮ ಉದ್ದೇಶ Murthy Anna said that it has been 20 years since he started his egg rice business and it has been going very well because of my family and friends. They make it according to taste and give free food to those who don't have money. #inspiration #motivation #motivational #inspiration #motivation #motivational #motivationstorys

Category

Show more

Comments - 0